ಬೆಂಗಳೂರು: ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಹೊಂಬಾಳೆ ಫಿಲಂಸ್ ನಿರ್ಮಾಣದ ಕಾಂತಾರ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದೆ.ಸಿನಿಮಾದ ಬಾಕ್ಸ್ ಆಫೀಸ್ ಗಳಿಕೆ ಎಷ್ಟು ಎಂಬುದು ಈಗ ಬಯಲಾಗಿದೆ. ಕೇವಲ 18 ಕೋಟಿ ರೂ. ಗಳಲ್ಲಿ ನಿರ್ಮಾಣವಾಗಿದ್ದ ಸಿನಿಮಾ ಈಗ ಎಲ್ಲಾ ಭಾಷೆಗಳಲ್ಲಿ ಸೇರಿ 305 ಕೋಟಿ ರೂ. ಕಲೆಕ್ಷನ್ ಮಾಡಿದೆ.ಹಿಂದಿ ಭಾಷೆಯಲ್ಲಿ ತಡವಾಗಿ ರಿಲೀಸ್ ಆದರೂ 51.65 ಕೋಟಿ ರೂ. ಬಾಚಿದೆ. ಹಿಂದಿಗೆ ಡಬ್ ಆಗಿದ್ದ ಪರಭಾಷೆ ಸಿನಿಮಾವೊಂದು