ಬೆಂಗಳೂರು: ದೇಶದೆಲ್ಲೆಡೆ ವಿವಿಧ ಭಾಷೆಗಳಲ್ಲಿ ಅಬ್ಬರಿಸುತ್ತಿರುವ ಕಾಂತಾರ ಸಿನಿಮಾ ಈಗ ಕರ್ನಾಟಕದಲ್ಲಿ ಹೊಸ ದಾಖಲೆ ಮಾಡಿದೆ.ರಿಷಬ್ ಶೆಟ್ಟಿ ನಿರ್ದೇಶನ, ಆಕ್ಟಿಂಗ್ ಗೆ ಜನ ಫಿದಾ ಆಗಿದ್ದಾರೆ. ಎಲ್ಲಾ ವರ್ಗದ ಮಂದಿ ಬಂದು ಥಿಯೇಟರ್ ನಲ್ಲಿ ಸಿನಿಮಾ ವೀಕ್ಷಿಸುತ್ತಿದ್ದಾರೆ.ಈ ಮೂಲಕ ವೀಕ್ಷಣೆ ವಿಚಾರದಲ್ಲಿ ಕೆಜಿಎಫ್ 2 ದಾಖಲೆಯನ್ನೂ ಕರ್ನಾಟಕದಲ್ಲಿ ಕಾಂತಾರ ಮುರಿದಿದೆ. ಕಾಂತಾರ ಸಿನಿಮಾವನ್ನು ಇದುವರೆಗೆ 77 ಲಕ್ಷ ಮಂದಿ ವೀಕ್ಷಣೆ ಮಾಡಿದ್ದು, ಇದು ಕೆಜಿಎಫ್ 2 ಗಿಂತಲೂ ಅಧಿಕ ಎಂದು