Photo Courtesy: Twitterಬೆಂಗಳೂರು: ಅಭಿಮಾನಿಗಳು ಬಹಳ ದಿನಗಳಿಂದ ಕಾಯುತ್ತಿದ್ದ ಕಾಂತಾರ 2 ಅಥವಾ ಕಾಂತಾರ ಅಧ್ಯಾಯ 1 ಸಿನಿಮಾದ ಫಸ್ಟ್ ಲುಕ್ ಇದೀಗ ಬಿಡುಗಡೆಯಾಗಿದೆ.ಹೊಂಬಾಳೆ ಫಿಲಂಸ್ ಇತ್ತೀಚೆಗಷ್ಟೇ ನವಂಬರ್ 27 ರಂದು ಫಸ್ಟ್ ಲುಕ್ ಮತ್ತು ಮುಹೂರ್ತ ಕಾರ್ಯಕ್ರಮವಿರುವುದಾಗಿ ಘೋಷಿಸಿತ್ತು. ಅದರಂತೆ ಇಂದು ಉಡುಪಿಯ ಆನೆಗುಡ್ಡೆ ವಿನಾಯಕ ದೇವಸ್ಥಾನದಲ್ಲಿ ಸರಳವಾಗಿ ಮುಹೂರ್ತ ಕಾರ್ಯಕ್ರ ನೆರವೇರಿದೆ.ಅದರ ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಫಸ್ಟ್ ಲುಕ್ ನೋಡಿ ಜನರಿಗೆ