Photo Courtesy: Twitterಬೆಂಗಳೂರು: ಕೊನೆಗೂ ಕಾಂತಾರ ಸಿನಿಮಾ ನಿರೀಕ್ಷೆಯಂತೇ ಒಟಿಟಿಗೆ ಬಂದಿದೆ. ಇಂದಿನಿಂದ ಅಮೆಝೋನ್ ಪ್ರೈಮ್ ನಲ್ಲಿ ಕಾಂತಾರ ಪ್ರಸಾರವಾಗುತ್ತಿದೆ.ಇದೀಗ ಹಿಂದಿ ಹೊರತುಪಡಿಸಿ ಉಳಿದ ನಾಲ್ಕು ಭಾಷೆಗಳಲ್ಲಿ ಸಿನಿಮಾ ಪ್ರಸಾರವಾಗಲಿದೆ. ಸದ್ಯಕ್ಕೆ ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಯಲ್ಲಿ ಕಾಂತಾರ ಪ್ರಸಾರವಾಗುತ್ತಿದೆ.ಆದರೆ ಥಿಯೇಟರ್ ನಲ್ಲಿ ಕ್ಲೈಮ್ಯಾಕ್ಸ್ ನೋಡಿದವರಿಗೆ ಒಟಿಟಿಯಲ್ಲಿ ನೋಡುವಾಗ ಅಚ್ಚರಿಯೊಂದು ಕಾದಿದೆ. ಕ್ಲೈಮ್ಯಾಕ್ಸ್ ನಲ್ಲಿ ಹಿಟ್ ಆಗಿದ್ದ ವರಾಹ ರೂಪಂ ಹಾಡು ಪ್ರಸಾರ ಮಾಡದಂತೆ ಈಗಾಗಲೇ ಕೇರಳ