ಇತ್ತೀಚಿನ ವರ್ಷಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ವಿಭಿನ್ನವಾದ ಟೈಟಲ್ಗಳ ಮೂಲಕವೇ ಸದ್ದು ಮಾಡೋ ಚಿತ್ರಗಳ ಸಂಖ್ಯೆ ಹೆಚ್ಚಾಗಿದೆ. ಟೈಟಲ್ಲಿನಂಥಾದ್ದೇ ವಿಶಿಷ್ಟವಾದ ಕಥಾ ಹಂದರವನ್ನು ಹೊಂದಿರೋ ಈ ಬಗೆಯ ಅದೆಷ್ಟೋ ಚಿತ್ರಗಳು ಗೆದ್ದು ಬೀಗಿವೆ. ಸದ್ಯ ಹೊಸತನದಿಂದ ಕೂಡಿದ ಲಿರಿಕಲ್ ವೀಡಿಯೋ ಮೂಲಕ ಸದ್ದು ಮಾಡುತ್ತಿರುವ ಕಪಟನಾಟಕ ಪಾತ್ರಧಾರಿ ಚಿತ್ರವೂ ಅಂಥಾದ್ದೇ ಭರಪೂರ ಗೆಲುವನ್ನು ತನ್ನದಾಗಿಸಿಕೊಳ್ಳುವ ಭರವಸೆ ಮೂಡಿಸಿದೆ. ಇದೀಗ ಫೇಸ್ಬುಕ್ ಥೀಮಿನೊಂದಿಗೆ ಮೂಡಿ ಬಂದಿರೋ ಈ ಲಿರಿಕಲ್ ವೀಡಿಯೋ ಸಾಂಗ್ ಅಂತೂ