ಬೆಂಗಳೂರು : ಸುಂದರವಾದ ಬಾಲಿವುಡ್ ನಟಿಯರಲ್ಲಿ ಕರೀನಾ ಕಪೂರ್ ಕೂಡ ಒಬ್ಬರು. ಅವರ ಸೌಂದರ್ಯಕ್ಕೆ ಹಲವು ಅಭಿಮಾನಿಗಳು ಮಾರುಹೋಗಿದ್ದಾರೆ. ಕರೀನಾ ಕಪೂರ್ ಅವರು ತ್ವಚೆಯ ಆರೈಕೆಗೆ ಏನು ಮಾಡುತ್ತಾರೆ ಎಂಬುದು ಇಲ್ಲಿದೆ ನೋಡಿ. ಬಾಲಿವುಡ್ ನಟಿ ಕರೀನಾ ಕಪೂರ್ ತಮ್ಮ ಇನ್ ಸ್ಟಾಗ್ರಾಂ ನಲ್ಲಿ ತಮ್ಮ ಸೌಂದರ್ಯದ ರಹಸ್ಯ ಬಿಚ್ಚಿಟ್ಟಿದ್ದಾರೆ. ಅದರಂತೆ ಅವರು ಮುಖಕ್ಕೆ ಬಳಸುವ ಫೇಸ್ ಪ್ಯಾಕ್ ಗೆ 2 ಚಮಚ ಶ್ರೀಗಂಧದ ಪುಡಿ, 2 ಹನಿ ವಿಟಮಿನ್