Photo Courtesy: Twitterಬೆಂಗಳೂರು: 2022-23 ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟವಾಗಿದ್ದು, ಚಲನಚಿತ್ರ ಕ್ಷೇತ್ರದಿಂದ ಹಿರಿಯ ಪೋಷಕ ನಟ ಬ್ಯಾಂಕ್ ಜನಾರ್ಧನ್ ಮತ್ತು ಡಿಂಗ್ರಿ ನಾಗರಾಜ್ ಗೆ ಪ್ರಶಸ್ತಿ ಲಭಿಸಿದೆ.ಇಷ್ಟು ವರ್ಷಗಳಿಂದ ಚಿತ್ರರಂಗದಲ್ಲಿದ್ದರೂ ಸೂಕ್ತ ಮನ್ನಣೆ ಸಿಕ್ಕಿಲ್ಲ ಎಂದು ಈ ಇಬ್ಬರು ಕಲಾವಿದರಲ್ಲಿ ನೋವಿತ್ತು. ಅದೀಗ ನಿವಾರಣೆಯಾಗಲಿದೆ.ವಿವಿಧ ಕ್ಷೇತ್ರದ ಒಟ್ಟು 68 ಸಾಧಕರಿಗೆ ಪ್ರಶಸ್ತಿ ಘೋಷಣೆಯಾಗಿದೆ. ಅವರಲ್ಲಿ ಚಲನಚಿತ್ರ ಕ್ಷೇತ್ರದಿಂದ ಈ ಇಬ್ಬರು ನಟರಿಗೆ ಗೌರವ ನೀಡಲಾಗುತ್ತಿದೆ. ಇಸ್ರೋ