ಬೆಂಗಳೂರು: ಪುಟ್ಟಣ್ಣ ಕಣಗಾಲ್ ನಂತರ ಏಳು ಕತೆ ಇಟ್ಟುಕೊಂಡು ಸಿನಿಮಾ ಮಾಡಿದ ಸಾಹಸ ಮಾಡಿರುವುದು ರಿಷಬ್ ಶೆಟ್ಟಿ. ರಿಷಬ್ ಕನಸಿನ ಸಿನಿಮಾ ಕಥಾ ಸಂಗಮ ಇದೀಗ ಬಿಡುಗಡೆಗೆ ಸಿದ್ಧವಾಗಿದೆ.ಇತ್ತೀಚೆಗಷ್ಟೇ ಕಥಾ ಸಂಗಮ ಟ್ರೈಲರ್, ಅಡಿಯೋ ಬಿಡುಗಡೆಯಾಗಿತ್ತು. ಏಳು ಸಂಗೀತ ನಿರ್ದೇಶಕರು ಸಂಯೋಜಿಸಿದ ಹಾಡುಗಳು ಒಂದಕ್ಕಿಂತ ಒಂದು ಚೆನ್ನಾಗಿದೆ. ಇದೀಗ ಸಿನಿಮಾ ಬಿಡುಗಡೆ ಯಾವಾಗ ಎಂದು ಚಿತ್ರತಂಡ ಪ್ರಕಟಿಸಿದೆ.ಡಿಸೆಂಬರ್ 6 ರಂದು ಕಥಾ ಸಂಗಮ ಬಿಡುಗಡೆಯಾಗುತ್ತಿದೆ. ಈ ಸಿನಿಮಾದಲ್ಲಿ ರಿಷಬ್ ಶೆಟ್ಟಿ