ಅಂದ್ಹಾಗೆ ಕ್ಯಾಟ್ ಈ ರೀತಿ ಖಿನ್ನತೆಗೆ ಒಳಗಾಗಿರೋದು ಇದೇ ಮೊದಲಲ್ಲ. ಈ ಹಿಂದೆಯೂ ಕ್ಯಾಟ್ ರಣ್ ಬೀರ್ ಹಾಗೂ ದೀಪಿಕಾ ಪಡುಕೋಣೆ ವಿಚಾರದಲ್ಲಿ ಬೇಸರಗೊಂಡಿಡ್ರು. ಆದ್ರೀಗ ಮತ್ತೆ ಕ್ಯಾಟ್ ಡಲ್ ಆಗಿದ್ದಾರೆ. ಅದಕ್ಕೆ ಸ್ಪಷ್ಟ ಕಾರಣ ಏನು ಅನ್ನೋದು ಮಾತ್ರ ಈ ಬಾರಿ ಯಾರಿಗೂ ಗೊತ್ತಾಗಿಲ್ಲ. ನಟಿ ಕತ್ರೀನಾ ಕೈಫ್ ಸದ್ಯ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾದಲ್ಲಿ ತೊಡಗಿಕೊಂಡಿದ್ರೂ ಕೂಡ ಕ್ಯಾಟ್ ಯಾಕೋ ತುಂಬಾನೇ ಅಪ್ಸೆಟ್ ಆಗಿದ್ದಾರೆ.ಅದೇ ಕಾರಣಕ್ಕೆ ಕತ್ರೀನಾ