Photo Courtesy: facebookಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಕೆಲವು ಸಮಯದ ಹಿಂದೆ ಪ್ರಸಾರವಾಗುತ್ತಿದ್ದ ನನ್ನರಸಿ ರಾಧೆ ಎನ್ನುವ ಧಾರವಾಹಿಯಿಂದ ಮನೆ ಮಾತಾಗಿದ್ದ ಇಂಚರಾ ಅಲಿಯಾಸ್ ಕೌಸ್ತುಭ ಮಣಿಗೆ ಈಗ ಜಾಕ್ ಪಾಟ್ ಹೊಡೆದಿದೆ.ಕಿರುತೆರೆಯಿಂದ ಹಿರಿತೆರೆಗೆ ನಟಿಮಣಿಯರು ಬರುವುದು ಹೊಸದೇನಲ್ಲ. ರಾಧಿಕಾ ಪಂಡಿತ್ ರಂತಹ ದಿಗ್ಗಜ ನಟಿಯರೇ ಆ ಸಾಲಿನಲ್ಲಿದ್ದಾರೆ. ಇದೀಗ ಕೌಸ್ತುಭ ಕೂಡಾ ಕಿರುತೆರೆಯ ಜನಪ್ರಿಯತೆಯಿಂದ ಹಿರಿತೆರೆಗೆ ಕಾಲಿಡುತ್ತಿದ್ದಾರೆ.ಶಿವರಾಜ್ ಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿ ಪ್ರಮುಖ ಪಾತ್ರದಲ್ಲಿರುವ ಅರ್ಜುನ್