ಬೆಂಗಳೂರು: ಕಿರುತೆರೆ, ಹಿರಿತೆರೆಯಲ್ಲಿ ಮಿಂಚುತ್ತಿರುವ ನಟಿ ಕವಿತಾ ಗೌಡ ಮತ್ತು ಚಂದನ್ ಕುಮಾರ್ ಪರಸ್ಪರ ಪ್ರೀತಿಸುತ್ತಿದ್ದಾರಾ? ಇವರಿಬ್ಬರೂ ಸಾಮಾಜಿಕ ಜಾಲತಾಣದಲ್ಲಿ ಆಗಾಗ ಪ್ರಕಟಿಸುವ ಫೋಟೋ ನೋಡಿ ನೆಟ್ಟಿಗರು ಈ ಪ್ರಶ್ನೆಯನ್ನು ಕೇಳುತ್ತಲೇ ಇರುತ್ತಾರೆ.ಆದರೆ ಈಗ ಈ ಅನುಮಾನವನ್ನು ಪುಷ್ಠೀಕರಿಸುವಂತಹ ಸುಳಿವನ್ನು ಕವಿತಾ ಗೌಡ ಮತ್ತು ತಾಯಿ ನೀಡಿದ್ದಾರೆ. ಕಲರ್ಸ್ ಕನ್ನಡದಲ್ಲಿ ಚಂದು ಗೌಡ ನಡೆಸಿಕೊಡುವ ಚಿಟ್ ಚ್ಯಾಟ್ ಕಾರ್ಯಕ್ರಮದಲ್ಲಿ ಕವಿತಾಗೆ ನೀವು ಮದುವೆಯಾಗುವ ಹುಡುಗನಲ್ಲಿ ಯಾವುದೆಲ್ಲಾ ಕ್ವಾಲಿಟಿ ಇರಬೇಕು ಎಂದು