ಬಿಗ್ ಬಾಸ್ ಮುಗಿದ ಮೇಲೂ ಆಂಡಿ ವಿರುದ್ಧ ‘ಚಿನ್ನು’ ಕವಿತಾ ಗೌಡ ಕಂಪ್ಲೇಟ್ ಮಾಡಿದ್ದೇಕೆ?

ಬೆಂಗಳೂರು, ಮಂಗಳವಾರ, 12 ಫೆಬ್ರವರಿ 2019 (09:48 IST)

ಬೆಂಗಳೂರು: ಬಿಗ್ ಬಾಸ್ ಮುಗಿದು ಆಗಲೇ ವಾರ ಕಳೆದಿದೆ. ಆದರೆ ಈಗಲೂ ಬಿಗ್ ಬಾಸ್ ಸ್ಪರ್ಧಿಗಳ ನಡುವಿನ ರಗಳೆ ಮುಗಿದ ಹಾಗೆ ಕಾಣುತ್ತಿಲ್ಲ.


 
ಬಿಗ್ ಬಾಸ್ ಮನೆಯೊಳಗಿದ್ದಾಗಲೇ ವಿವಾದಾತ್ಮಕ ನಡತೆಯಿಂದ ಸುದ್ದಿಯಾಗಿದ್ದ ಸ್ಪರ್ಧಿ ಆಂಡ್ರ್ಯೂ ಅಲಿಯಾಸ್ ಆಂಡಿ ಹೊರಗೆ ಬಂದ ಮೇಲೂ ನನಗೆ ಕಿರುಕುಳ ನೀಡುತ್ತಿದ್ದಾನೆ ಎಂದು ಚಿನ್ನು ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ.
 
ಬಿಗ್ ಬಾಸ್ ಮನೆಯಲ್ಲಿದ್ದಾಗಲೇ ಅನುಚಿತವಾಗಿ ವರ್ತಿಸುತ್ತದ್ದ ಆಂಡಿ ಇದೀಗ ಹೊರಗೆ ಬಂದ ಮೇಲೂ ತನಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಕಿರುಕುಳ ನೀಡುತ್ತಿದ್ದಾನೆಂದು ಕವಿತಾ ಗೌಡ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ. ಅಂತೂ ಇದುವರೆಗೆ ಬಿಗ್ ಬಾಸ್ ಮನೆಯೊಳಗೇ ನಡೆಯುತ್ತಿದ್ದ ರಗಳೆಗಳು ಈಗ ಹೊರಗೆ ಬಂದ ಮೇಲೂ ಕಂಟಿನ್ಯೂ ಆಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ರಜನೀಕಾಂತ್ ಪುತ್ರಿ ಸೌಂದರ್ಯ ಅದ್ಧೂರಿ ಮದುವೆ ಇಂದು

ಚೆನ್ನೈ: ಸೂಪರ್ ಸ್ಟಾರ್ ರಜನೀಕಾಂತ್ ದ್ವಿತೀಯ ಪುತ್ರಿ ಸೌಂದರ್ಯ ಮತ್ತು ಉದ್ಯಮಿ ವಿಶಾಖನ್ ಮದುವೆ ಇಂದು ...

news

‘ಎಂಥಾ ಗಂಡ ಸಿಕ್ಯಾನವ್ವ ನಿಂಗೆ?’ ರಾಧಿಕಾ ಪಂಡಿತ್ ಗೆ ಅಭಿಮಾನಿಗಳು ಹೀಗೇಕೆ ಹೇಳಿದ್ರು?!

ಬೆಂಗಳೂರು: ಮಗುವಾದ ಮೇಲೆ ಕೆಲವು ದಿನಗಳ ಕಾಲ ಸೋಷಿಯಲ್ ಮೀಡಿಯಾದಿಂದ ದೂರವೇ ಇದ್ದ ನಟಿ ರಾಧಿಕಾ ಪಂಡಿತ್ ...

news

ರಶ್ಮಿಕಾ ಮಂದಣ್ಣಗೆ ಡಿ ಬಾಸ್ ದರ್ಶನ್ ಮೆಸೇಜ್ ಮಾಡಿ ಧನ್ಯವಾದ ಸಲ್ಲಿಸಿದ್ದೇಕೆ ಗೊತ್ತಾ?

ಬೆಂಗಳೂರು: ಯಜಮಾನ ಸಿನಿಮಾದ ಟ್ರೈಲರ್ ನಿನ್ನೆ ಬಿಡುಗಡೆಯಾದ ಬೆನ್ನಲ್ಲೇ ಪ್ರೇಕ್ಷಕರ ಅದ್ಭುತ ಪ್ರತಿಕ್ರಿಯೆ ...

news

ಸ್ಮಶಾನದಲ್ಲಿ ಕಾಲು ಜಾರಿ ಬಿದ್ದ ನಟಿ ರಾಧಿಕಾ

ಬೆಂಗಳೂರು: ಸ್ಮಶಾನದಲ್ಲಿ ಶೂಟಿಂಗ್ ವೇಳೆ ಕಾಲು ಜಾರಿ ಬಿದ್ದ ನಟಿ ರಾಧಿಕಾ ಬೆನ್ನು ಮೂಳೆಗೆ ಪೆಟ್ಟು ...