ಬೆಂಗಳೂರು: ಪವರ್ ಸ್ಟಾರ್ ಪುನೀತ್ ನಿರ್ಮಾಣ ಸಂಸ್ಥೆಯಿಂದ ನಿರ್ಮಾಣವಾದ ಮೊದಲ ಸಿನಿಮಾ ಕವಲು ದಾರಿ. ಹೊಸಬರ ತಂಡದೊಂದಿಗೆ ಹಿರಿಯ ನಟ ಅನಂತ್ ನಾಗ್ ಕೂಡಾ ಈ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾ ವಿಮರ್ಶಕರು, ಪ್ರೇಕ್ಷಕರಿಂದ ಭೇಷ್ ಎನಿಸಿಕೊಂಡಿದೆ. ಅದರಲ್ಲೂ ಹೊಸಬರ ಸಿನಿಮಾವೊಂದು ಕೋಟಿ ಕಲೆಕ್ಷನ್ ಮಾಡಿ ಹಿಟ್ ಲಿಸ್ಟ್ ಗೆ ಸೇರಿದ ದಾಖಲೆ ಮಾಡಿದೆ.ಮೂಲಗಳ ಪ್ರಕಾರ ಕವಲು ದಾರಿ 6 ಕೋಟಿ ರೂ. ಕಲೆಕ್ಷನ್ ಮಾಡಿದೆಯಂತೆ. ಈಗಲೂ ಥಿಯೇಟರ್ ಗಳಲ್ಲಿ