ಬೆಂಗಳೂರು: ಡಿಂಪಲ್ ಹೀರೋ ವಿಜಯ್ ಸೂರ್ಯ ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರದ ಸಿನಿಮಾವೊಂದಕ್ಕೆ ನಾಯಕರಾಗಿರುವ ಸುದ್ದಿ ಕೆಲವು ದಿನಗಳ ಹಿಂದೆಯೇ ಬಂದಿತ್ತು.