ಚೆನ್ನೈ : ದಕ್ಷಿಣ ಭಾರತದ ಖ್ಯಾತ ನಟಿ ಕೀರ್ತಿ ಸುರೇಶ್ ತಮಿಳಿನ ಖ್ಯಾತ ನಟ ರಜನೀಕಾಂತ್ ಜೊತೆ ನಟಿಸಿದ ಬಳಿಕ ಇದೀಗ ಮತ್ತೊಬ್ಬ ಖ್ಯಾತ ನಟನ ಜೊತೆ ನಟಿಸಲಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ.