ಬೆಂಗಳೂರು: ಕೆಜಿಎಫ್ 1 ಸಿನಿಮಾ ಸ್ಯಾಂಡಲ್ ವುಡ್ ಕಡೆಗೆ ಎಲ್ಲಾ ಭಾಷಿಕರೂ ತಿರುಗಿ ನೋಡುವಂತೆ ಮಾಡಿದ ಸಿನಿಮಾ. ಈ ಸಿನಿಮಾ ಇಂದು ಎಲ್ಲಾ ಭಾಷೆಗಳಲ್ಲಿ ಪ್ರಸಾರವಾಗುವ ಮೂಲಕ ಸಂಡೇ ಧಮಾಕ ನೀಡಲಿದೆ.ತೆಲುಗಿನಲ್ಲಿ ಕೆಜಿಎಫ್ 1 ಮೊದಲ ಬಾರಿಗೆ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದೆ. ಸಂಜೆ 5.30 ಕ್ಕೆ ತೆಲುಗಿನ ಸ್ಟಾರ್ ಮಾ ಚಾನೆಲ್ ನಲ್ಲಿ ಪ್ರಸಾರವಾಗುತ್ತಿದೆ.ಕನ್ನಡದಲ್ಲಿ ಬೆಳಿಗ್ಗೆ 9 ಗಂಟೆಯಿಂದ ಕೆಜಿಎಫ್ 1 ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದೆ. ಅದೇ ರೀತಿ ಮಲಯಾಳಂ ಭಾಷೆಯಲ್ಲೂ