ಬೆಂಗಳೂರು: ಏಪ್ರಿಲ್ 14 ರಿಂದ ಕೆಜಿಎಫ್ 2 ಸಿನಿಮಾ ಥಿಯೇಟರ್ ನಲ್ಲಿ ಅಬ್ಬರಿಸಲಿದೆ. ಇದಕ್ಕಾಗಿ ಎಲ್ಲಾ ತಯಾರಿಯೂ ನಡೆದಿದೆ. ಇದರ ನಡುವೆ ಚಿತ್ರತಂಡ ಮತ್ತೆ ಕೆಜಿಎಫ್ ಭಾಗ 1 ನ್ನು ಬಿಡುಗಡೆ ಮಾಡಲು ತೀರ್ಮಾನಿಸಿದೆ.ಕೆಜಿಎಫ್ 2 ಸಿನಿಮಾಗೆ ಮೊದಲು ಮೊದಲ ಭಾಗವನ್ನು ಜನ ವೀಕ್ಷಿಸಿದರೆ ಎರಡನೇ ಭಾಗ ನೋಡಲು ಸುಗಮವಾಗುತ್ತದೆ. ಈ ಕಾರಣಕ್ಕೆ ಕೆಜಿಎಫ್ 1 ನ್ನು ಥಿಯೇಟರ್ ನಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.ಏಪ್ರಿಲ್ 8 ರಿಂದ 13