ಬೆಂಗಳೂರು: ಕೆಜಿಎಫ್ 2 ಚಿತ್ರತಂಡ ಸಂಜಯ್ ದತ್ ಬರ್ತ್ ಡೇಗೆ ಭರ್ಜರಿ ಗಿಫ್ಟ್ ಕೊಡಲು ತಯಾರಿ ನಡೆಸಿದೆ. ಜುಲೈ 29 ರಂದು ಅಧೀರ ಪಾತ್ರದ ಅನಾವರಣ ಮಾಡಲಿದೆ.ಕೆಜಿಎಫ್ 2 ಮೂಲಕ ಕನ್ನಡಕ್ಕೆ ಬರುತ್ತಿರುವ ಬಾಲಿವುಡ್ ನಟ ಸಂಜಯ್ ದತ್ ಇಲ್ಲಿ ರಾಕಿ ಬಾಯ್ ಯಶ್ ಗೆ ಪ್ರಮುಖ ಎದುರಾಳಿಯಾಗಿದ್ದಾರೆ. ಅವರ ಪಾತ್ರದ ಒಂದು ಲುಕ್ ಈಗಾಗಲೇ ಅನಾವರಣಗೊಂಡು ವೈರಲ್ ಆಗಿತ್ತು.ಆದರೆ ಈಗ ಸಂಜಯ್ ದತ್ ಬರ್ತ್ ಡೇಗೆ ಅಧೀರನ ಪಾತ್ರ