ಬೆಂಗಳೂರು: ಇತ್ತೀಚೆಗಿನ ದಿನಗಳಲ್ಲಿ ಒಟಿಟಿ ಫ್ಲ್ಯಾಟ್ ಫಾರಂನಲ್ಲಿ ಸಿನಿಮಾ ವೀಕ್ಷಿಸುವ ವರ್ಗವೇ ಇದೆ. ಇದೀಗ ನಿನ್ನೆ ಬಿಡುಗಡೆಯಾದ ಬೀಸ್ಟ್ ಮತ್ತು ಕೆಜಿಎಫ್ 2 ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗುವುದನ್ನೇ ಜನ ಕಾಯ್ತಿದ್ದಾರೆ.