ಬೆಂಗಳೂರು: ಬಹುನಿರೀಕ್ಷಿತ ಕೆಜಿಎಫ್ 2 ಫಸ್ಟ್ ಲುಕ್ ಇದೀಗ ತಾನೇ ಬಿಡುಗಡೆಯಾಗಿದೆ. ಫಸ್ಟ್ ಲುಕ್ ಮೂಲಕವೇ ರಾಕಿ ಬಾಯ್ ಹೊಸ ಮೆಸೇಜ್ ಕೊಟ್ಟಿದ್ದಾನೆ. ಕೆಜಿಎಫ್ 2 ಫಸ್ಟ್ ಲುಕ್ ನಲ್ಲಿ ರಾಕಿಂಗ್ ಸ್ಟಾರ್ ಯಶ್ ಲುಕ್ ಜತೆಗೆ ರಿಬಿಲ್ಡಿಂಗ್ ಎನ್ ಎಂಪಯರ್ ಎನ್ನುವ ಸಂದೇಶವೂ ಇದೆ. ಈ ಮೂಲಕ ಕೆಜಿಎಫ್ 1 ನಲ್ಲಿ ಶುರುವಾಗಿದ್ದ ಗಣಿ ಕಾರ್ಮಿಕರ ಬದುಕಿನ ಮುಂದುವರಿದ ಭಾಗ ಇದರಲ್ಲಿದೆ ಎಂಬುದನ್ನು ಸೂಚಿಸಿದೆ. ಕೆಜಿಎಫ್ 2 ಫಸ್ಟ್