ಬೆಂಗಳೂರು: ಕೆಜಿಎಫ್ 2 ಸಿನಿಮಾ ಬಗ್ಗೆ ಏನೇ ಅಪ್ ಡೇಟ್ ಬಂದರೂ ಅಭಿಮಾನಿಗಳು ಕುತೂಹಲದಿಂದ ಎದುರು ನೋಡುತ್ತಿರುತ್ತಾರೆ. ಇದೀಗ ಮೂಲಗಳ ಪ್ರಕಾರ ಕೆಜಿಎಫ್ 2 ಸಿನಿಮಾ ಚಿತ್ರೀಕರಣ ಈ ತಿಂಗಳು ಮುಕ್ತಾಯವಾಗಬಹುದು ಎಂಬ ಸುದ್ದಿ ಬಂದಿದೆ.