ಬೆಂಗಳೂರು: ಪುನೀತ್ ರಾಜ್ ಕುಮಾರ್ ಮೇಲಿನ ಗೌರವದಿಂದ ಜೇಮ್ಸ್ ರಿಲೀಸ್ ಗೆ ಕಾಯುತ್ತಿದ್ದ ಕೆಜಿಎಫ್ 2 ಸಿನಿಮಾ ತಂಡ ಈಗ ತಮ್ಮ ಚಿತ್ರದ ಪ್ರಚಾರಕ್ಕೆ ಅಧಿಕೃತವಾಗಿ ಚಾಲನೆ ನೀಡಲು ಮುಂದಾಗಿದೆ.