ಭಾರತೀಯ ಚಿತ್ರರಂಗದಲ್ಲಿ ದಾಖಲೆಗಳನ್ನು ಪುಡಿಗಟ್ಟುತ್ತಿರುವ ಕೆಜಿಎಫ್-2 ಹಿಂದಿ ಭಾಷೆಯೊಂದರಲ್ಲೇ 200 ಕೋಟಿ ರೂ. ಸಂಗ್ರಹಿಸುವ ಮೂಲಕ ಹೊಸ ದಾಖಲೆ ಬರೆದಿದೆ. ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಚಿತ್ರ ಬಿಡುಗಡೆ ಆದ 5 ದಿನದಲ್ಲೇ 200 ಕೋಟಿ ರೂ. ಬಾಚಿದೆ. ಈ ಮೂಲಕ ಅತ್ಯಂತ ವೇಗವಾಗಿ 200 ಕೋಟಿ ಕ್ಲಬ್ ಸೇರಿದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದೇ ವೇಳೆ ಕೆಜಿಎಫ್ ಜೊತೆ ಪೈಪೋಟಿಗೆ ಇಳಿದಿದ್ದ ವಿಜಯ್ ನಟಿಸಿದ್ದ ಬೀಸ್ಟ್ ಚಿತ್ರವನ್ನು ಕೆಜಿಎಫ್-2