ಬೆಂಗಳೂರು: ಕೆಜಿಎಫ್ ನಲ್ಲಿ ಅಧೀರ ಪಾತ್ರವನ್ನು ಯಾರು ಮಾಡ್ತಾರೆ ಎನ್ನುವುದರ ರಹಸ್ಯವನ್ನು ಇಂದು ಬಯಲು ಮಾಡುತ್ತಾರೆ ಎಂದಿದ್ದ ಚಿತ್ರತಂಡ ಹೇಳಿದಂತೆ ಮಾಡಿದೆ. ಅಧೀರ ಪಾತ್ರವನ್ನು ಬಾಲಿವುಡ್ ನಟ ಸಂಜಯ್ ದತ್ ಮಾಡಬಹುದು ಎಂದು ಅಭಿಮಾನಿಗಳು ಊಹಿಸಿದ್ದರು. ಅದೀಗ ಕನ್ ಫರ್ಮ್ ಆಗಿದೆ. ಈ ಪಾತ್ರಕ್ಕಾಗಿ ಬಾಲಿವುಡ್ ನಟ ಸಂಜಯ್ ದತ್ ಕನ್ನಡಕ್ಕೆ ಬರುತ್ತಿರುವುದು ಪಕ್ಕಾ ಎಂದು ಕೆಜಿಎಫ್ ಚಿತ್ರತಂಡ ಘೋಷಿಸಿದೆ.ಇಂದು ಸಂಜಯ್ ದತ್ ಜನ್ಮದಿನವಾಗಿದ್ದು, ಇದೇ ದಿನ ಈ ಸೀಕ್ರೆಟ್