ಬೆಂಗಳೂರು: ಲಾಕ್ ಡೌನ್ ನಡುವೆಯೂ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ ಅನುಮತಿ ಸಿಕ್ಕಿರುವುದರಿಂದ ಕೆಜಿಎಫ್ 2 ಸಿನಿಮಾ ತಂಡ ಸಂಗೀತ ಸಂಯೋಜನೆ ಕೆಲಸವನ್ನು ಶುರು ಮಾಡಿಕೊಂಡಿದೆ.ಕೆಜಿಎಫ್ 1 ಸಿನಿಮಾದಲ್ಲಿ ಹಾಡುಗಳೂ ಭರ್ಜರಿ ಹಿಟ್ ಆಗಿದ್ದವು. ರವಿ ಬಸ್ರೂರು ಸಂಗೀತ ನಿರ್ದೇಶಕರಾಗಿ ಒಳ್ಳೆಯ ಹೆಸರು ಮಾಡಿದ್ದರು. ಇದೀಗ ಕೆಜಿಎಫ್ 2 ನಲ್ಲೂ ರವಿ ಅಂತಹದ್ದೇ ಮ್ಯಾಜಿಕ್ ಮಾಡಲಿದ್ದಾರಂತೆ.ಮೂಲಗಳ ಪ್ರಕಾರ ಕೆಜಿಎಫ್ 1 ನಲ್ಲಿ ತಾಯಿ ಕುರಿತಾಗಿ ಇದ್ದಿದ್ದ ಪವರ್ ಫುಲ್ ಹಾಡಿನಂತದ್ದೇ