ಕೆಜಿಎಫ್ 2 ಟೀಸರ್ ಲೀಕ್ ಮಾಡಿದವರ ವಿರುದ್ಧ ಕಾನೂನು ಸಮರ?

ಬೆಂಗಳೂರು| Krishnaveni K| Last Modified ಶನಿವಾರ, 9 ಜನವರಿ 2021 (09:08 IST)
ಬೆಂಗಳೂರು: ಟೀಸರ್ ನ್ನು ಬಿಡುಗಡೆಯಾಗುವ ಮೊದಲೇ ಲೀಕ್ ಮಾಡಿದ ಕಿಡಿಗೇಡಿಗಳ ವಿರುದ್ಧ ಚಿತ್ರತಂಡ ಕಾನೂನು ಕ್ರಮ ಕೈಗೊಳ‍್ಳುತ್ತಾ?
 

ಈ ಬಗ್ಗೆ ಕಾರ್ಯನಿರ್ವಾಹಕ ನಿರ್ಮಾಪಕ ಕಾರ್ತಿಕ್ ಗೌಡ ಖಾಸಗಿ ವಾಹಿನಿ ಪ್ರತಿಕ್ರಿಯೆ ನೀಡಿದ್ದು ‘ಟೀಸರ್ ಲೀಕ್ ಮಾಡಿದವರು ಯಾರು ಎಂದು ನಮಗೆ ಗೊತ್ತಿಲ್ಲ. ಸದ್ಯಕ್ಕೆ ಪೊಲೀಸರಿಗೆ ದೂರು ನೀಡುವ ಬಗ್ಗೆ ಚಿಂತನೆ ನಡೆಸಿಲ್ಲ’ ಎಂದಿದ್ದಾರೆ. ಆದರೆ ಇದುವರೆಗೆ ಸಿನಿಮಾ ಆನ್ ಲೈನ್ ಲೀಕ್ ಮಾಡಲಾಗುತ್ತಿತ್ತು. ಆದರೆ ಈಗ ಟೀಸರ್ ಗೇ ಸೋರಿಕೆ ತಲೆನೋವು ಶುರುವಾಗಿದೆ.
ಇದರಲ್ಲಿ ಇನ್ನಷ್ಟು ಓದಿ :