ಬೆಂಗಳೂರು: ಕೆಜಿಎಫ್ 2 ಸಿನಿಮಾ ರಿಲೀಸ್ ಡೇಟ್ ನ್ನು ಮೊನ್ನೆಯಷ್ಟೇ ರಾಕಿಂಗ್ ಸ್ಟಾರ್ ಯಶ್ ಪ್ರಕಟಿಸಿದ್ದರು. ಆದರೂ ಅಭಿಮಾನಿಗಳು ಟೀಸರ್ ಯಾವಾಗ ಎಂಬ ಕುತೂಹಲದಲ್ಲಿದ್ದಾರೆ.ಟೀಸರ್ ಯಾವಾಗ ಎಂಬ ಪ್ರಶ್ನೆಗೆ ಸದ್ಯದಲ್ಲೇ ಚಿತ್ರತಂಡದಿಂದ ಉತ್ತರ ಸಿಗಲಿದೆ. ಇದಕ್ಕೆ ಪುಷ್ಠಿ ನೀಡುವಂತೆ ನಿರ್ದೇಶಕ ಪ್ರಶಾಂತ್ ನೀಲ್ ಟೀಸರ್ ರೆಡಿ ಮಾಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.ಹೀಗಾಗಿ ಸದ್ಯದಲ್ಲೇ ಟೀಸರ್ ಯಾವಾಗ ಎಂಬ ಸಿಹಿ ಸುದ್ದಿಯನ್ನು ಕೆಜಿಎಫ್ ತಂಡ ಅಭಿಮಾನಿಗಳಿಗೆ ನೀಡಲಿದೆ. ಕೆಜಿಎಫ್ ಬಗ್ಗೆ