ಮದುವೆ ಹಾಲ್ ನಲ್ಲೂ ಕೆಜಿಎಫ್ ಟೀಸರ್ ಕ್ರೇಜ್!

ಬೆಂಗಳೂರು| Krishnaveni K| Last Modified ಭಾನುವಾರ, 10 ಜನವರಿ 2021 (09:11 IST)
ಬೆಂಗಳೂರು: ಸಿನಿಮಾ ಟೀಸರ್ ಯಾವ ಮಟ್ಟಿಗಿನ ಕ್ರೇಜ್ ಹುಟ್ಟಿಸಿದೆಯೆಂದರೆ ವಿಶ್ವದಾಖಲೆಯೆಲ್ಲಾ ಉಡೀಸ್ ಆಗಿದೆ. ಇದರ ಜೊತೆಗೆ ಈ ಸಿನಿಮಾ ಟೀಸರ್ ಈಗ ಮದುವೆ ಮನೆಗಳಿಗೂ ಕಾಲಿಟ್ಟಿದೆ.

 
ಮದುವೆ ಮನೆಯೊಂದರಲ್ಲಿ ಮದುವೆ ಮಂಟಪದ ದೃಶ್ಯಾವಳಿಯನ್ನು ಪ್ರಸಾರ ಮಾಡಲು ಇಟ್ಟಿರುವ ಎಲ್ ಇಡಿ ಪರದೆಯಲ್ಲಿ ಕೆಜಿಎಫ್ 2 ಟೀಸರ್ ಪ್ರಸಾರವಾಗಿದ್ದು, ಎಲ್ಲರೂ ವೀಕ್ಷಿಸುತ್ತಿರುವ ದೃಶ್ಯವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಷ್ಟರಮಟ್ಟಿಗೆ ಕೆಜಿಎಫ್ 2 ಟೀಸರ್ ಎಲ್ಲೆಡೆ ಆವರಿಸಿಕೊಂಡಿದೆ.
ಇದರಲ್ಲಿ ಇನ್ನಷ್ಟು ಓದಿ :