ಬೆಂಗಳೂರು: ಕೆಜಿಎಫ್ 2 ಸಿನಿಮಾದ ಟೀಸರ್ ನಿನ್ನೆ ರಾತ್ರಿ 9.29 ಕ್ಕೆ ಬಿಡುಗಡೆಯಾಗಿದೆ. ಬಿಡುಗಡೆಯಾದ ಅರ್ಧವೇ ಗಂಟೆಯಲ್ಲಿ 2 ಮಿಲಿಯನ್ ವ್ಯೂ ಗಳಿಸಿ ರಾಕಿ ಭಾಯ್ ದಾಖಲೆ ಮಾಡಿದ್ದಾನೆ.