ಬೆಂಗಳೂರು: ಬಹುನಿರೀಕ್ಷಿತ ಕೆಜಿಎಫ್ 2 ಸಿನಿಮಾದ ಟ್ರೈಲರ್ ಇಂದು ಲಾಂಚ್ ಆಗಿದ್ದು, ಟ್ರೈಲರ್ ವೀಕ್ಷಿಸಿದ ಪ್ರೇಕ್ಷಕರು ಭರ್ಜರಿ ಖುಷಿಪಟ್ಟಿದ್ದಾರೆ.ಟ್ರೈಲರ್ ನಲ್ಲಿರುವ ಆಕ್ಷನ್ ದೃಶ್ಯಗಳು, ಹಿನ್ನಲೆ ಸಂಗೀತ, ಪವರ್ ಫುಲ್ ಡೈಲಾಗ್ ಪ್ರೇಕ್ಷಕರನ್ನು ಮೋಡಿ ಮಾಡಿದೆ. ಟ್ರೈಲರ್ ನೋಡಿದರೆ ಥಿಯೇಟರ್ ನಲ್ಲಿ ಇದರ ಇಫೆಕ್ಟ್ ಯಾವ ಲೆವೆಲ್ ಗೆ ಇರಬಹುದು ಎಂದು ಗೊತ್ತಾಗುತ್ತದೆ ಎಂದು ಪ್ರೇಕ್ಷಕರು ಸಾಮಾಜಿಕ ಜಾಲತಾಣಗಳ ಮೂಲಕ ಮೆಚ್ಚಿದ್ದಾರೆ.ಇನ್ನು, ಇಂದು ನಡೆದ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ಶಿವರಾಜ್ ಕುಮಾರ್,