ಬೆಂಗಳೂರು: 2022 ರಲ್ಲಿ ಬಾಕ್ಸ್ ಆಫೀಸ್ ನ ಸುಲ್ತಾನ್ ಆಗಿ ಮೆರೆದ ಕನ್ನಡ ಮೂಲದ ಪ್ಯಾನ್ ಇಂಡಿಯಾ ಸಿನಿಮಾ ಕೆಜಿಎಫ್ 2 ಈಗ ಮೊದಲ ಬಾರಿಗೆ ಕಿರುತೆರೆಯಲ್ಲಿ ಪ್ರಸಾರವಾಗಲಿದೆ.ಕೆಜಿಎಫ್ 2 ಸಿನಿಮಾ ಕನ್ನಡ ಮಾತ್ರವಲ್ಲದೆ, ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಗಳಲ್ಲೂ ಬಿಡುಗಡೆಯಾಗಿ 1100 ಕೋಟಿ ರೂ.ಗೂ ಅಧಿಕ ಗಳಿಕೆ ಮಾಡಿತ್ತು.ಈ ಸಿನಿಮಾದ ಟಿವಿ ರೈಟ್ಸ್ ಜೀ ನೆಟ್ ವರ್ಕ್ಸ್ ಗೆ ಮಾರಾಟವಾಗಿತ್ತು. ಇದೀಗ ಜೀ ತೆಲುಗು ವಾಹಿನಿ ಕೆಜಿಎಫ್