ಬೆಂಗಳೂರು: ಕೆಜಿಎಫ್ 2 ನಲ್ಲಿ ಪ್ರಮುಖ ಪಾತ್ರ ಮಾಡಿರುವ ಬಾಲಿವುಡ್ ನಟ ಸಂಜಯ್ ದತ್ ಬರ್ತ್ ಡೇ ಇಂದು. ಕೆಜಿಎಫ್ 2 ನೇ ಭಾಗದಲ್ಲಿ ಸಂಜಯ್ ಪಾತ್ರ ಹೇಗಿರಲಿದೆ ಎಂಬ ಕುತೂಹಲಕ್ಕೆ ಇಂದು ಒಂದು ರೀತಿಯ ಉತ್ತರ ಸಿಗಲಿದೆ.ಕೆಜಿಎಫ್ 2 ನಲ್ಲಿ ನಾಯಕ ರಾಕಿಂಗ್ ಸ್ಟಾರ್ ಯಶ್. ಹಾಗಿದ್ದರೂ ಸಹ ನಟರಿಗೂ ಅಷ್ಟೇ ಪ್ರಾಮುಖ್ಯತೆಯಿದೆ. ಹೀಗಾಗಿ ಯಶ್ ಇರಲಿ, ಬೇರೆ ಯಾರೇ ಇರಲಿ, ಕೆಜಿಎಫ್ ತಂಡದಿಂದ ಏನೇ ಅಪ್ ಡೇಟ್