Photo Courtesy: Twitterಬೆಂಗಳೂರು: ಕೆಜಿಎಫ್ 2 ಸಿನಿಮಾ ಬಿಡುಗಡೆಯಾಗಿ ವರ್ಷವೇ ಕಳೆದರೂ ಅದರ ಹವಾ ಮಾತ್ರ ನಿಂತಿಲ್ಲ. ಇದೀಗ ರಾಕಿ ಭಾಯಿ ಜಪಾನ್ ಭಾಷೆಯಲ್ಲಿ ಅಬ್ಬರಿಸಲಿದ್ದಾನೆ.ಕೆಜಿಎಫ್ 1 ಮತ್ತು ಕೆಜಿಎಫ್ 2 ಸಿನಿಮಾ ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಗಳಿಕೆ ವಿಚಾರದಲ್ಲಿ ಹೊಸ ದಾಖಲೆ ಬರೆದವು. ಕನ್ನಡ ಚಿತ್ರವನ್ನು ಪರಭಾಷೆಯವರೂ ತಿರುಗಿ ನೋಡುವಂತೆ ಮಾಡಿದ ಸಿನಿಮಾಗಳಿವು.ಈ ಸಿನಿಮಾ ಇದೀಗ ಜಪಾನ್ ಭಾಷೆಗೆ ಡಬ್ ಆಗಿ ರಿಲೀಸ್ ಆಗಲಿದೆ. ಜುಲೈ 14 ರಂದು