ಬೆಂಗಳೂರು: ಸತತ ಎರಡು ದಿನ ಮನೆ ತುಂಬಾ ಓಡಾಡಿಕೊಂಡಿದ್ದ ಐಟಿ ಅಧಿಕಾರಿಗಳು ಕೇಳುವ ಪ್ರಶ್ನೆಯಿಂದ ಸುಸ್ತಾಗಿದ್ದ ರಾಕಿಂಗ್ ಸ್ಟಾರ್ ಯಶ್ ಗೆ ಕೆಜಿಎಫ್ ಗುಡ್ ನ್ಯೂಸ್ ಕೊಟ್ಟಿದೆ.ಯಶಸ್ವೀ ಮೂರನೇ ವಾರಕ್ಕೆ ಕಾಲಿಟ್ಟಿರುವ ಕೆಜಿಎಫ್ ಗಳಿಕೆ ವಿಚಾರದಲ್ಲಿ 180 ಕೋಟಿ ರೂ. ದಾಟಿದ್ದು, ಇನ್ನೊಂದು ವಾರದಲ್ಲಿ 200 ಕೋಟಿ ಕ್ಲಬ್ ಗೆ ಸೇರುವ ನಿರೀಕ್ಷೆಯಿದೆ. ಇನ್ನು ಮೂರು ದಿನಕ್ಕೆ ಯಶ್ ಬರ್ತ್ ಡೇ ಇದ್ದು, ಆ ಸಂದರ್ಭದಲ್ಲಿ ಕೆಜಿಎಫ್ 200 ಕೋಟಿ