ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರದ ಹಾಡುಗಳು ಈಗಾಗಲೇ ಸೂಪರ್ ಹಿಟ್ ಆಗುತ್ತಿವೆ. ಇದೀಗ ನಿನ್ನೆಯಷ್ಟೇ ಬಿಡುಗಡೆಯಾದ ತಮನ್ನಾ-ಯಶ್ ಹೆಜ್ಜೆ ಹಾಕಿದ ಜೋಕೆ ಹಾಡು ಭಾರೀ ಲೈಕ್ಸ್ ಪಡೆದಿವೆ.ತಮನ್ನಾ ಜತೆ ರಾಕಿಂಗ್ ಸ್ಟಾರ್ ಯಶ್ ಹೆಜ್ಜೆ ಹಾಕಿರುವ ಜೋಕೆ ಹಾಡಿಗೆ ಬಿಡುಗಡೆಯಾದ 24 ಗಂಟೆಯೊಳಗೆ 34 ಸಾವಿರಕ್ಕೂ ಅಧಿಕ ಲೈಕ್ಸ್ ಬಂದಿದ್ದು, 6 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ.ಇದೇ ಹಾಡಿನ ತೆಲುಗು ಮತ್ತು ತಮಿಳು ವರ್ಷನ್