ಬೆಂಗಳೂರು: ಕೆಜಿಎಫ್ ಸಿನಿಮಾ ಬಿಡುಗಡೆಯಾಗುತ್ತದೆ ಎಂದು ಕಾಯುತ್ತಿದ್ದ ಅಭಿಮಾನಿಗಳಿಗೆ ಕೋರ್ಟ್ ನೀಡಿದ ತಡೆಯಾಜ್ಞೆಯಿಂದ ಕೆಲವು ಕಾಲ ಆತಂಕವುಂಟುಮಾಡಿದರೂ ಇಂದು ಬೆಳಿಗ್ಗೆಯೇ ಎಲ್ಲೆಡೆ ಫಸ್ಟ್ ಶೋ ಪ್ರದರ್ಶನವಾಗಿದ್ದು, ಪ್ರೇಕ್ಷಕರು ಫುಲ್ ಖುಷ್ ಆಗಿದ್ದಾರೆ.ಬೆಳಗಿನ ಫಸ್ಟ್ ಶೋ ನೋಡಿ ಬಂದ ಪ್ರೇಕ್ಷಕರು ಕೆಜಿಎಫ್ ಗೆ ಜೈ ಎಂದಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಅಭಿನಯಕ್ಕೆ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಈ ಸಿನಿಮಾ ಎಲ್ಲೂ ಬೋರ್ ಹೊಡೆಸಲ್ಲ, ಸೂಪರ್ ಡೂಪರ್ ಹಿಟ್ ಗ್ಯಾರಂಟಿ ಎಂದಿದ್ದಾರೆ.ಮಧ್ಯರಾತ್ರಿಯಿಂದಲೂ ಥಿಯೇಟರ್