ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಹಲವು ದಾಖಲೆಗಳನ್ನು ಪುಡಿಗಟ್ಟುತ್ತಿದೆ. ಇನ್ನೂ ಬಿಡುಗಡೆಯಾಗದ ಈ ಚಿತ್ರದ ಹಾಡುಗಳು ಸೂಪರ್ ಹಿಟ್ ಆಗಿವೆ.ಎಷ್ಟು ಸೂಪರ್ ಹಿಟ್ ಆಗಿವೆ ಎಂದರೆ ಕೆಜಿಎಫ್ ನ ಗಲಿ ಗಲಿ ಹಾಡು ಇದೀಗ ವಿಶ್ವದಲ್ಲೇ ಯಾವ ಹಾಡೂ ಒಂದು ದಿನದ ಮಟ್ಟಿಗೆ ಪಡೆದುಕೊಳ್ಳದ ಹಿಟ್ಸ್ ಪಡೆದುಕೊಂಡು ದಾಖಲೆ ಮಾಡಿದೆ.ಮೌನಿ ರಾಯ್ ಜತೆಗೆ ಯಶ್ ಹೆಜ್ಜೆ ಹಾಕಿದ ಈ ಹಾಡು ಒಂದೇ ದಿನ 13 ಮಿಲಿಯನ್ ಮಂದಿ