ಬೆಂಗಳೂರು: ಕೆಜಿಎಫ್ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ರಾಕಿಂಗ್ ಸ್ಟಾರ್ ಯಶ್ ಆಂಡ್ ಟೀಂ ಈಗ ಜನರ ಅಭಿಪ್ರಾಯ ನೇರವಾಗಿ ಆಲಿಸಲು ಟೂರ್ ಹೊರಟಿದೆ.ಕೆಜಿಎಫ್ ಕ್ಯಾಮರಾ ಮ್ಯಾನ್ ಭುವನ್ ಗೌಡ ಹಾಗೂ ಯಶ್ ಈ ವಿಚಾರವನ್ನು ಟ್ವಿಟರ್ ಮೂಲಕ ಪ್ರಕಟಿಸಿದ್ದು, ಕೆಜಿಎಫ್ ಪೋಸ್ಟ್ ರಿಲೀಸ್ ಟೂರ್ ಆರಂಭಿಸಿದ್ದೇವೆ ಎಂದು ಬರೆದಿದ್ದಾರೆ.ಯಶ್ ಕೂಡಾ ತಮ್ಮನ್ನು ಬೆಂಬಲಿಸಿದವರಿಗೆ ಧನ್ಯವಾದ ಸಲ್ಲಿಸಿದ್ದು, ಚಿತ್ರತಂಡದವರ ಜತೆ ತಿರುಪತಿಯಲ್ಲಿ ಅಭಿಮಾನಿಗಳನ್ನುದ್ದೇಶಿಸಿ ಮಾತನಾಡುತ್ತಿರುವ ವಿಡಿಯೋ ಪ್ರಕಟಿಸಿದ್ದಾರೆ. ಈ ವೇಳೆ ಯಶ್