ಬೆಂಗಳೂರು: ನವಂಬರ್ 1 ರಂದು ಅಂದರೆ ರಾಜ್ಯೋತ್ಸವದಂದು ಕೆಜಿಎಫ್ ಸಿನಿಮಾ ಬಿಡುಗಡೆಯಾಗುತ್ತಿದೆ. ಆದರೆ ಕೆಜಿಎಫ್ 2 ಅಲ್ಲ. ಕೆಜಿಎಫ್ ಚಾಪ್ಟರ್ 1 ಮತ್ತೆ ಬಿಡುಗಡೆಯಾಗುತ್ತಿದೆ.ರಾಜ್ಯೋತ್ಸವದಂದು ರಾಜ್ಯದಾದ್ಯಂತ ಸುಮಾರು 30 ಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ಕೆಜಿಎಫ್ 1 ಮತ್ತೆ ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ. ಹೀಗಾಗಿ ಈ ಬ್ಲಾಕ್ ಬಸ್ಟರ್ ಸಿನಿಮಾವನ್ನು ಬಿಗ್ ಸ್ಕ್ರೀನ್ ಮೇಲೆ ಮತ್ತೆ ನೋಡಿ ಆನಂದಿಸಬಹುದು.ರಾಕಿಂಗ್ ಸ್ಟಾರ್ ಯಶ್ ತಮ್ಮ ವೈಯಕ್ತಿಕ ಜೀವನದಲ್ಲಿ ಜ್ಯೂನಿಯರ್ ರಾಕಿಂಗ್