ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಮತ್ತು ಬಾಲಿವುಡ್ ನ ಜೀರೋ ಚಿತ್ರ ಒಂದೇ ದಿನ ಅಂದರೆ ಇಂದು ಬಿಡುಗಡೆಯಾಗಿದ್ದು, ಈ ಎರಡೂ ಚಿತ್ರಗಳ ಪರವಾಗಿ ಅಭಿಮಾನಿಗಳು, ಸೋಷಿಯಲ್ ಮೀಡಿಯಾದಲ್ಲಿ ನಾ ಹೆಚ್ಚು ನಾ ಹೆಚ್ಚು ಎಂದು ಪೈಪೋಟಿಗಿಳಿದಿದ್ದಾರೆ.