ಬೆಂಗಳೂರು: ಕೆಜಿಎಫ್ ಮತ್ತು ಬಾಲಿವುಡ್ ನ ಜೀರೋ ಸಿನಿಮಾ ಒಂದೇ ದಿನ ತೆರೆಗೆ ಬಂದಿವೆ. ಆದರೆ ಇವರಲ್ಲಿ ಗಲ್ಲಾ ಪೆಟ್ಟಿಗೆಯಲ್ಲಿ ಮೊದಲ ದಿನದ ಗಳಿಕೆ ಹೆಚ್ಚು ಮಾಡಿದ್ದು ಯಾರು ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ.ಮೂಲಗಳ ಪ್ರಕಾರ ಕೆಜಿಎಫ್ ಹೊಸ ಸಂಚಲನ ಮೂಡಿಸಿದ್ದಂತೂ ನಿಜ. ಈ ಚಿತ್ರ ಬುಕಿಂಗ್ ವಿಚಾರದಲ್ಲಿ, ಗಳಿಕೆಯಲ್ಲಿ ಜೋರೋಗಿಂತ ಮುಂದಿದೆ ಎನ್ನಲಾಗುತ್ತಿದೆ. ಕೆಜಿಎಫ್ ಬೆಂಗಳೂರಿನಲ್ಲಿ ಮೊದಲ ದಿನ ಸುಮಾರು 4 ಕೋಟಿ ಗಳಿಕೆ ಮಾಡಿದೆ ಎನ್ನಲಾಗುತ್ತಿದೆ. ಇನ್ನು,