ನನ್ನ ರಾತ್ರಿ ಜೀವನ ಸಂಪೂರ್ಣ ಆಫ್ ಆಗಿದೆ ಎಂದ ಖಿಲಾಡಿ ಚಿತ್ರದ ನಟಿ

ಹೈದರಾಬಾದ್| pavithra| Last Modified ಮಂಗಳವಾರ, 27 ಏಪ್ರಿಲ್ 2021 (09:21 IST)
ಹೈದರಾಬಾದ್ : ರಮೇಶ್ ವರ್ಮಾ ನಿರ್ದೇಶನದ ರವಿತೇಜ ಅವರ  ಖಿಲಾಡಿ ಚಿತ್ರದಲ್ಲಿ ನಟಿ ಡಿಂಪಲ್ ಹಯಾತಿ ನಾಯಕಿಯಾಗಿ ನಟಿಸುತ್ತಿದ್ದಾರೆ.

ಇತ್ತೀಚೆಗೆ ನಡೆದ ಮಾಧ್ಯಮ ಸಂವಾದದಲ್ಲಿ ಡಿಂಪಲ್ ಹಯಾತಿ ಇಟಲಿಯಲ್ಲಿ ನಡೆದ ಚಿತ್ರೀಕರಣದ ಬಗ್ಗೆ ಮಾತನಾಡಿದ್ದಾರೆ.  ಚಿತ್ರತಂಡ ಚಿತ್ರೀಕರಣಕ್ಕಾಗಿ ಇಟಲಿಗೆ ಬಂದಿಳಿದ ತಕ್ಷಣ ಕೊರೊನಾ ಕಾರಣದಿಂದ ಸರ್ಕಾರವು ಲಾಕ್ ಡೌನ್ ಘೋಷಿಸಿತು. ಇದರಿಂದ ನಟಿಯ ಶಾಪಿಂಗ್ ಯೋಜನೆಗಳ ಮೇಲೆ ಪರಿಣಾಮ ಬೀರಿದೆಯಂತೆ.

ಇದರಿಂದಾಗಿ ಒಂದೇ ಒಂದು ಶಾಪಿಂಗ್ ಮಾಲ್ ತೆರೆದಿಲ್ಲ ಇದರಿಂದ ಶಾಪಿಂಗ್ ಪ್ರಿಯಳಾದ ನಟಿ ನನ್ನ ರಾತ್ರಿ ಸಂಪೂರ್ಣ ಆಫ್ ಆಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇದರಲ್ಲಿ ಇನ್ನಷ್ಟು ಓದಿ :