ಅಮಿತಾಬ್ ಬಚ್ಚನ್ ದಿಲ್ ಕೊರೊನಾದಲ್ಲಿಯೂ ಖುಷ್

ಮುಂಬೈ| Jagadeesh| Last Modified ಮಂಗಳವಾರ, 28 ಜುಲೈ 2020 (20:03 IST)
ಕೊರೊನಾ ವೈರಸ್ ತಗುಲಿದ್ದರಿಂದಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಬಿಗ್ ಬಿ ದಿಲ್ ಖುಷ್ ಆಗಿದೆ.

ಅರೇ ಇದೇನಿದು ಎಂದು ಕೇಳುತ್ತೀರಾ? ಹೌದು ನೀವು ಓದುತ್ತಿರೋದು ಸರಿಯಾಗೇ ಇದೆ. ಕೊರೊನಾಗೆ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್, ವಾದ್ಯ ಸಂಗೀತವೊಂದನ್ನು ಕೇಳಿ ಖುಷ್ ಆಗಿದ್ದಾರೆ.

ಮೌತ್ ಆರ್ಗನ್ ನುಡಿಸುವ ಯುವಕನ ವಿಡಿಯೋ ಶೇರ್ ಮಾಡಿಕೊಂಡಿರುವ ನಟ ಅಮಿತಾಬ್ ಬಚ್ಚನ್, ಅದ್ಭುತ ಸಂಗೀತ ಇದಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


 
ಇದರಲ್ಲಿ ಇನ್ನಷ್ಟು ಓದಿ :