ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ‘ವಿಕ್ರಾಂತ್ ರೋಣ’ ಸಿನಿಮಾಗೆ ಈಗ ವಿಘ್ನರಾಜ ಗಣೇಶನ ಟಚ್ ಸಿಕ್ಕಿದೆ!ವಿಕ್ರಾಂತ್ ರೋಣ ಅಧಿಕೃತ ಪೋಸ್ಟರ್ ನಲ್ಲಿ ಸುದೀಪ್ ಜಾಗದಲ್ಲಿ ಗಣೇಶನ ಚಿತ್ರ ಹಾಕಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡಲಾಗಿದ್ದು, ಇದು ವೈರಲ್ ಆಗಿದೆ.ಇತ್ತೀಚೆಗಷ್ಟೇ ಸುದೀಪ್ ಬರ್ತ್ ಡೇ ದಿನ ಚಿತ್ರದ ಟೀಸರ್ ಬಿಡುಗಡೆಯಾಗಿ 12 ಮಿಲಿಯನ್ ಗೂ ಅಧಿಕ ವ್ಯೂ ಪಡೆದು ದಾಖಲೆ ಮಾಡಿತ್ತು. ಇದೀಗ ಗಣೇಶನ ಅವತಾರದಲ್ಲಿರುವ ವಿಕ್ರಾಂತ್ ರೋಣ ಪೋಸ್ಟರ್ ಕೂಡಾ ವೈರಲ್