ಬೆಂಗಳೂರು: ಕಿಚ್ಚ ಸುದೀಪ್ ಆಗಾಗ ಅಭಿಮಾನಿಗಳಿಗೆ ಚಮಕ್ ಕೊಡುತ್ತಿರುತ್ತಾರೆ. ಇದೀಗ ಸೈಕಲ್ ಸವಾರಿ ಮಾಡಿದ ವಿಡಿಯೋ ಪ್ರಕಟಿಸಿದ್ದು ಅದು ವೈರಲ್ ಆಗಿದೆ.ಮುಖಕ್ಕೆ ಮಾಸ್ಕ್ ಹಾಕಿಕೊಂಡು ತಲೆಗೆ ಟೋಪಿ ಧರಿಸಿ ಗುರುತೇ ಸಿಗದಂತೆ ಮಾಡಿ ಸೈಕಲ್ ತುಳಿದುಕೊಂಡು ಶೂಟಿಂಗ್ ತೆರಳುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ ಕಿಚ್ಚ ಫಿಟ್ ಆಗಿರಿ ಎಂದಿದ್ದಾರೆ.ಇದೇ ರೀತಿ ಬಾಲಿವುಡ್ ನಟ ಸಲ್ಮಾನ್ ಖಾನ್ ಕೂಡಾ ಶೂಟಿಂಗ್ ಗೆ ಹೋಗುವಾಗ ಸೈಕಲ್ ಸವಾರಿ ಮಾಡಿ ಸುದ್ದಿಯಾಗಿದ್ದರು. ಇದೀಗ