ಆಕಾಂಕ್ಷ ಸಿಂಗ್ ಜತೆ ಕಿಚ್ಚ ಸುದೀಪ್ ರೊಮ್ಯಾಂಟಿಕ್ ಸಾಂಗ್ ಇಂದು ರಿಲೀಸ್

ಬೆಂಗಳೂರು, ಮಂಗಳವಾರ, 16 ಜುಲೈ 2019 (09:37 IST)

ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಪೈಲ್ವಾನ್ ಸಿನಿಮಾ ಈಗಾಗಲೇ ಸಾಕಷ್ಟು ಹೈಪ್ ಕ್ರಿಯೇಟ್ ಮಾಡಿದೆ. ಇದೀಗ ಒಂದೊಂದಾಗಿ ಹಾಡುಗಳು ಬಿಡುಗಡೆಯಾಗುತ್ತಿವೆ.


 
ಮೊನ್ನೆಯಷ್ಟೇ ಪೈಲ್ವಾನ್ ಟೈಟಲ್ ಟ್ರ್ಯಾಕ್ ಬಿಡುಗಡೆಯಾಗಿ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಇದೀಗ ಮತ್ತೊಂದು ಹಾಡು ಬಿಡುಗಡೆಯಾಗುತ್ತಿದೆ.
 
ಕಿಚ್ಚ ಸುದೀಪ್ ಮತ್ತು ನಾಯಕಿ ಆಕಾಂಕ್ಷಾ ನಡುವಿನ ರೊಮ್ಯಾಂಟಿಕ್ ಹಾಡೊಂದು ಇಂದು ಬಿಡುಗಡೆಯಾಗುತ್ತಿದೆ. ಕಣ್ಮಣಿಯೇ ಎಂದು ಆರಂಭವಾಗುವ ಈ ಹಾಡು ಇಂದು ಸಂಜೆ 3.06 ನಿಮಿಷಕ್ಕೆ ಲಾಂಚ್ ಆಗಲಿದೆ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ವೈವಾಹಿಕ ಜೀವನಕ್ಕೆ ಕಾಲಿಟ್ಟ ಕಿರುತೆರೆಯ ಖ್ಯಾತ ನಟಿ ಐಶ್ವರ್ಯಾ

ಬೆಂಗಳೂರು: ಕನ್ನಡ ಮತ್ತು ತೆಲುಗು ಧಾರವಾಹಿಗಳಲ್ಲಿ ಅಭಿನಯಿಸಿ ಜನಪ್ರಿಯ ತಾರೆ ಎನಿಸಿಕೊಂಡಿರುವ ನಟಿ ...

news

ಇಂಡಿಯಾ ಕಿಡ್ಸ್ ಫ್ಯಾಷನ್ ವೀಕ್: ವೀಕೆಂಡ್‌ನಲ್ಲಿ ರ‍್ಯಾಂಪ್ ಮೇಲೆ ಮಕ್ಕಳ ಕ್ಯಾಟ್‌ವಾಕ್

ಬೆಂಗಳೂರು: ಇಂಡಿಯಾ ಕಿಡ್ಸ್ ಫ್ಯಾಷನ್ ವೀಕ್ ಏಳನೇ ಬೆಂಗಳೂರಿನಲ್ಲಿ ಭಾನುವಾರ ಚಾಲನೆ ನೀಡಲಾಯಿತು. ...

news

ಕನ್ನಡ ಕಿರುತೆರೆಯಲ್ಲಿ ಇಂದು ಒಂದೇ ದಿನ ಎರಡು ಧಾರವಾಹಿ ಶುರು

ಬೆಂಗಳೂರು: ಧಾರವಾಹಿ ಪ್ರಿಯರಿಗೆ ಕನ್ನಡದ ಎರಡು ವಾಹಿನಿಗಳು ಇಂದು ಒಂದೇ ದಿನ ಎರಡು ಧಾರವಾಹಿಯನ್ನು ...

news

ರಾಧಿಕಾ ಪಂಡಿತ್ ಆದಿಲಕ್ಷ್ಮಿ ಪುರಾಣ ಸಿನಿಮಾಗೆ ನಾಯಕಿಯಾಗಲು ಈ ನಟಿಯೇ ಕಾರಣ!

ಬೆಂಗಳೂರು: ಮದುವೆಯಾದ ಬಳಿಕ ಸ್ಯಾಂಡಲ್ ವುಡ್ ಪ್ರಿನ್ಸೆಸ್ ರಾಧಿಕಾ ಪಂಡಿತ್ ಅಭಿನಯದ ಮೊದಲ ಚಿತ್ರ ಆದಿ ...