ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾದ ಬಾರೋ ಪೈಲ್ವಾನ ಹಾಡು ದಾಖಲೆ ಮಾಡಿ ಮುನ್ನುಗ್ಗುತ್ತಿದೆ. ಮೊನ್ನೆಯಷ್ಟೇ ಈ ಹಾಡು ಬಿಡುಗಡೆಯಾಗಿತ್ತು. ಈಗ 1 ಮಿಲಿಯನ್ ವೀಕ್ಷಣೆ ದಾಟಿ ದಾಖಲೆ ಮಾಡಿದೆ. ಅದೂ ಬಿಡುಗಡೆಯಾದ 22 ಗಂಟೆಗಳಲ್ಲಿ ಎನ್ನುವುದು ವಿಶೇಷ. ಈ ಹಾಡಿನಲ್ಲಿ ಕಿಚ್ಚನ ಜತೆಗೆ ಬಾಲಿವುಡ್ ತಾರೆ ಸುನಿಲ್ ಶೆಟ್ಟಿ ಕೂಡಾ ಹೆಜ್ಜೆ ಹಾಕಿದ್ದಾರೆ.ತಮ್ಮ ಹಾಡು ದಾಖಲೆ ಮಾಡಿರುವುದಕ್ಕೆ ಕಿಚ್ಚ ಕೂಡಾ ಖುಷ್ ಆಗಿದ್ದಾರೆ. ಸೆಪ್ಟೆಂಬರ್ 12 ಕ್ಕೆ