ಬೆಂಗಳೂರು: ಕಿಚ್ಚ ಸುದೀಪ್ ನಾಯಕರಾಗಿರುವ ಅನೂಪ್ ಭಂಡಾರಿ ನಿರ್ದೇಶನದ ಫ್ಯಾಂಟಮ್ ಸಿನಿಮಾದ ಫಸ್ಟ್ ಲುಕ್ ಇಂದು ಲಾಂಚ್ ಆಗಲಿದೆ. ವಿಕ್ರಾಂತ್ ರೋಣ ಎಂಬ ಹೆಸರಿನ ಪಾತ್ರ ಮಾಡುತ್ತಿರುವ ಕಿಚ್ಚ ಸುದೀಪ್ ಲುಕ್ ಇಂದು ಬಹಿರಂಗವಾಗಲಿದೆ. ಇದೇ ರೀತಿ ಈ ಸಿನಿಮಾದಲ್ಲಿ ಅಭಿನಯಿಸುತ್ತಿರುವ ಒಂದೊಂದೇ ಕಥಾ ಪಾತ್ರವನ್ನೂ ಚಿತ್ರತಂಡ ಇದೇ ರೀತಿ ಸರಣಿ ಪೋಸ್ಟ್ ಗಳ ಮೂಲಕ ಲಾಂಚ್ ಮಾಡಲಿದೆ.ಸದ್ಯಕ್ಕೆ ಉಳಿದ ಪಾತ್ರವರ್ಗ ಫೈನಲ್ ಆಗಿಲ್ಲ. ಆದರೆ ಎಲ್ಲಾ ಪಾತ್ರಗಳನ್ನೂ ನಾಯಕ