ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ವಿಕ್ರಾಂತ್ ರೋಣ ಸಿನಿಮಾದ ಸ್ಯಾಟ್ ಲೈಟ್ ಹಕ್ಕು ಜೀ ಕನ್ನಡ ಪಾಲಾಗಿದೆ ಎಂದು ಎಲ್ಲರಿಗೂ ಗೊತ್ತು.ಈ ಸಿನಿಮಾ ಈಗ ಸ್ಯಾಟ್ ಲೈಟ್ ಹಕ್ಕು ಮಾರಾಟ ಪ್ರಕ್ರಿಯೆಯಲ್ಲಿ ಹೊಸ ದಾಖಲೆಯನ್ನೇ ಮಾಡಿದೆ. ಬರೋಬ್ಬರಿ 24 ಕೋಟಿ ರೂ. ಗೆ ಜೀ ವಾಹಿನಿ ವಿಕ್ರಾಂತ್ ರೋಣ ಹಕ್ಕು ಪಡೆದುಕೊಂಡಿದೆ.ಫೆಬ್ರವರಿ 24 ರಂದು ಈ ಸಿನಿಮಾ ಥಿಯೇಟರ್ ನಲ್ಲಿ ಬಿಡುಗಡೆಯಾಗಲಿದೆ. ಒಂದು ವೇಳೆ ಕೊರೋನಾ ಹೆಚ್ಚಾಗಿ ಥಿಯೇಟರ್