ಬೆಂಗಳೂರು: ಬಿಗ್ ಬಾಸ್ ಶೋ ವೇದಿಕೆಯಲ್ಲಿ ಕಿಚ್ಚ ಸುದೀಪ್ ಸದಸ್ಯರಿಗೆ ನಿಮ್ಮ ಜತೆ ನಾನು ಯಾವಾಗಲೂ ಇರ್ತೀನಿ ಎಂದು ಪದೇ ಪದೇ ಹೇಳುತ್ತಲೇ ಇರುತ್ತಾರೆ. ಇದನ್ನು ಅವರು ಕೇವಲ ಬಾಯಿ ಮಾತಿಗೆ ಹೇಳಿಲ್ಲ. ಕೃತಿಯಲ್ಲೂ ಹಲವು ಬಾರೀ ಸಾಬೀತುಪಡಿಸಿದ್ದಾರೆ. ಹುಚ್ಚ ವೆಂಕಟ್ ಇರಬಹುದು, ಈಗ ಜಯಶ್ರೀ ರಾಮಯ್ಯ ಇರಬಹುದು. ಬಿಗ್ ಬಾಸ್ ನಿಂದ ಹೊರಬಂದ ಮೇಲೆ ಸಂಕಷ್ಟಕ್ಕೀಡಾದ ಇವರೆಲ್ಲರಿಗೂ ಕಿಚ್ಚ ಸುದೀಪ್ ಅಣ್ಣನಂತೇ ನೆರಳಾಗಿ ನಿಂತಿದ್ದಾರೆ.ಮಾನಸಿಕ ಅಸ್ವಸ್ಥರಾಗಿರುವ ಹುಚ್ಚ ವೆಂಕಟ್